Talk:National Voters' Day

Page contents not supported in other languages.
From Wikipedia, the free encyclopedia

Untitled[edit]

This is a relevant article

Indian voters day details NANDI BHANUCHANDAR (talk) 07:56, 25 January 2022 (UTC)[reply]

ಮತದಾರನ ಹಕ್ಕು[edit]

ಮತದಾರನ ಕೇಳದೆ ಯಾವುದೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು, ಮತದಾರನಿಂದ ಆಯ್ಕೆಯಾದವರಿಗೆ ಇರಬಾರದು, ಕಾರ್ಮಿಕ ಬೇಕು, ರಾಜ ಅಲ್ಲ, ಜನರ ತೆರಿಗೆ ಹಣದಲ್ಲಿ ಸಂಬಳ ಪಡಿಯುವ ಪ್ರತಿಯೊಬ್ಬರೂ ಜನರ ಕಾರ್ಮಿಕರು. ಮತದಾರ ಆಯ್ಕೆ ಮಾಡಿದ ವ್ಯಕ್ತಿ ಕೆಲಸ ಮಾಡದಿದ್ದರೆ, ಅವನನ್ನು ಆರು ತಿಂಗಳಲ್ಲಿ ಅವನನ್ನು ಕೆಲಸದಿಂದ ತೆಗೆದು, ಮತ್ತೊಬ್ಬ ಕಾರ್ಮಿಕನನ್ನು ಆಯ್ಕೆ ಮಾಡುವ ಅಧಿಕಾರ ಕೊಡಬೇಕು.ಶಿಕ್ಷಣ, ಆರೋಗ್ಯ, ಖಾಸಗಿಯಲ್ಲಿ ಸಿಗುವ ಮಾದರಿಯಲ್ಲಿ, ಉಚಿತವಾಗಿ ಸಿಗಬೇಕು, ರೈತರಿಗೆ ನಿಗದಿತ ಬೆಲೆ ಸಿಗಬೇಕು, ತೆರಿಗೆ ಹಣದ ಲೆಕ್ಕ ಜನರಿಗೆ ಕೊಡಬೇಕು. ಚುನಾವಣೆಯಲ್ಲಿ ಹಣ ಖರ್ಚು ಮಾಡುವವರನ್ನು ಗಲ್ಲಿಗೇರಿಸಬೇಕು. ಲಂಚ ಕೇಳುವವರ ನರ ಕಟ್ಮಾಡಬೇಕು. ಪ್ರಜಾಕೀಯದ ವಿಚಾರಗಳು ಚುನಾವಣಾ ಆಯೋಗದಲ್ಲಿ ಬರಬೇಕು, ಇಲ್ಲ ಪ್ರಜಾಕೀಯ ಪಕ್ಷನೇ ಆಡಳಿತಕ್ಕೆ ಬರಬೇಕು, ರಾಜಕೀಯ, ರಾಜಕಾರಣ ತೊಲಗಬೇಕು. ಜೈ ಪ್ರಜಾಕೀಯ ಜೈ ಭಾರತೀಯ ಪ್ರಜಞವಂತ ಮತದಾರ. 2409:4071:4D40:5139:1CBC:EE3B:FB1C:4A57 (talk) 06:59, 25 January 2024 (UTC)[reply]